* ಹಬ್ಬದ ಸಂಭ್ರಮಕ್ಕೆ ಹಾರೈಕೆಗಳ ಮಳೆ ಸುರಿಯಲಿ *

ಭಾರತವು ವಿವಿಧ ಸಂಸ್ಕೃತಿಗಳ ಹಾಗೂ ಧರ್ಮಗಳ ನಾಡಾಗಿದೆ, ಈ ಕಾರಣದಿಂದಾಗಿಯೇ ಇಲ್ಲಿ ಹಬ್ಬಗಳನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಈ ಹಬ್ಬಗಳಲ್ಲಿ, ಸ್ನೇಹಿತರು ಮತ್ತು ಬಂಧುಗಳಿಗೆ ಶುಭ ಕೋರಿ, ಪ್ರಕೃತಿಯ ಹಾಗೂ ದೇವರ ಪೂಜೆಯನ್ನು ನೆರವೇರಿಸಿ, ಸಾಂಪ್ರದಾಯಿಕ ವಸ್ತ್ರಧಾರಣೆ, ಸಾಂಪ್ರದಾಯಿಕ ಊಟದ ಮೂಲಕ ಸಂಭ್ರಮಿಸಲಾಗುತ್ತದೆ.

ಬನ್ನಿ, ಎಲ್ಲರೂ ಸಂಭ್ರಮಿಸೋಣ 🙂